ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೊ?
ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
ಡಿಸೆಂಬರ್ ೩೧೭೨ ಮೇಳಕರ್ತ ರಾಗಗಳ ಪಟ್ಟಿ
ಡಿಸೆಂಬರ್ ೨೭ಆರೋಹಣ ಅವರೋಹಣ ವಿವರಗಳನ್ನೊಳಗೊಂಡ ಎಲ್ಲ ೭೨ ಮೇಳಕರ್ತ ರಾಗಗಳ ಪಟ್ಟಿ.
ಜೈ ಭಾರತ ಜನನಿಯ ತನುಜಾತೆ
ಡಿಸೆಂಬರ್ ೨೭ರಾಷ್ಟ್ರಕವಿ ಕುವೆಂಪು ವಿರಚಿತ ಕರ್ನಾಟಕದ ನಾಡ ಗೀತೆ
ಜೈ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ
ಭಾರತಾಂಬೆ ನಾ ಅಳುತಿರುವೆ
ಡಿಸೆಂಬರ್ ೨೭ರೆಮೋ ಫರ್ನಾಂಡೀಸ್ ವಿರಚಿತ India I Cry ಗೀತೆಯ ಕನ್ನಡಾನುವಾದ.
ಸಕ್ಕರೆ, ಪವಾರ್ ಹಾಗೂ ಭೂ ತಾಪಮಾನ ಏರಿಕೆ
ಡಿಸೆಂಬರ್ ೨೬ಚಂದ್ರನ ಮೇಲೆ ನೀರಿನ ಅಸ್ತಿತ್ವವನ್ನು ಕಂಡುಹಿಡಿಯುವುದಕ್ಕೂ, ಆಫ್ರಿಕಾದ ಯಾವುದೋ ಒಂದು ಮೂಲೆಯಲ್ಲಿ ಬಾವಿಯ ಜಲ ಬತ್ತಿಹೋಗುವುದಕ್ಕೂ ಸಂಬಂಧವೇನು?
ನಮ್ಮ ದೇಶದ ಸನ್ಮಾನ್ಯ ಕೃಷಿ ಸಚಿವ ಶರದ್ ಪವಾರ್ ಪ್ರಕಾರ, ಆಫ್ರಿಕಾದ ಆ ಮೂಲೆಯ ಬಾವಿಗಳಿಂದ ಕಾಣೆಯಾದ ನೀರೇ ಚಂದ್ರನ ಮೇಲೆ ಪ್ರತ್ಯಕ್ಷವಾಗಿದೆ.
ನಿಮ್ಮ ತಪ್ಪುಗಳನ್ನು ತಪ್ಪು ತಿಳಿಯಬೇಡಿ
ಅಕ್ಟೋಬರ್ ೦೪ವಿಶ್ವವಿಖ್ಯಾತ SAP ಸಂಸ್ಥೆಗೆ ಉದ್ಯಮಿಕ ವಿಷಯ ನಿರ್ವಹಣಾ (Enterprise Content Management) ವ್ಯವಸ್ಥೆಯಲ್ಲಿ Oracle ಸಂಸ್ಥೆ ತೀವ್ರ ಪ್ರತಿಸ್ಪರ್ಧಿ. ಆದರೆ ತಮ್ಮ ಉದ್ಯಮಿಕ ವಿಷಯ ನಿರ್ವಹಣಾ ತಂತ್ರಾಂಶದಲ್ಲಿ SAP ಬಳಸುವುದು ಅದೇ Oracle ಸಂಸ್ಥೆಯ ದತ್ತಕೋಶವನ್ನು! ಏಕೆಂದರೆ SAP ಸಂಸ್ಥೆಗೆ ತನ್ನ ಬಲಹೀನತೆ ಹಾಗೂ ಶಕ್ತಿಗಳೆರಡರ ಪರಿಚಯವೂ ಇದೆ. ತನಗೆ ಯಾವುದರಲ್ಲಿ ಪರಿಣತಿ ಇದೆಯೋ ಆ ಕ್ಷೇತ್ರದಲ್ಲಿ ಮಾತ್ರ SAP ಕಾರ್ಯವೆಸಗುತ್ತದೆ. ತನಗೆ ಪರಿಣತಿಯಿಲ್ಲದ ಕ್ಷೇತ್ರದಲ್ಲಿ ಕೈಹಾಕಿ ಅದು ವೃಥಾ ಕೈ ಸುಟ್ಟುಕೊಳ್ಳುವುದಿಲ್ಲ.
ಮೋಸರ್ ಬೇರ್ – ಮತ್ತೊಂದು ಭಾರತೀಯ ಯಶೋಗಾಥೆ
ಸೆಪ್ಟೆಂಬರ್ ೨೮ಇತ್ತೀಚೆಗೆ ಗೆಳೆಯರೊಂದಿಗೆ ಬೆಂಗಳೂರಿನ ಫೋರಂ ಮಾಲ್ ಗೆ ಹೋಗಿದ್ದೆ, ಕೆಲವು ಖಾಲಿ DVDಗಳನ್ನು ಕೊಳ್ಳಬೇಕಿತ್ತು, ನನ್ನ ಕಂಪ್ಯೂಟರ್ ನಲ್ಲಿನ ಮಾಹಿತಿಯನ್ನು ಬರೆದಿಟ್ಟುಕೊಳ್ಳಲು. ಅಲ್ಲಿ, “ಮೋಸರ್ ಬೇರ್ ಕಂಪೆನಿಯ ೧೦ ಖಾಲಿ DVDಗಳನ್ನು ಕೊಡಿ” ಎಂದೆ. ಅದಕ್ಕೆ ಅಂಗಡಿಯವರು ”ಮೋಸರ್ ಬೇರ್ ಇಲ್ಲ ಸಾರ್, ಬೇರೆ ಕಂಪೆನಿ DVD ಇದೆ, ಕೊಡಲಾ?” ಎಂದರು. “ಬೇಡ” ಎಂದು ಹೇಳಿ ಬೇರೆ ಅಂಗಡಿಗೆ ತೆರಳಿ ಅಲ್ಲಿ ಮೋಸರ್ ಬೇರ್ DVD ಕೊಂಡುಕೊಂಡೆ. ಇದನ್ನೆಲ್ಲ ನೋಡುತ್ತಿದ್ದ ನನ್ನ ಗೆಳೆಯರು, “ಯಾಕೋ ಮೋಸರ್ ಬೇರ್ DVDನೇ ಬೇಕು [...]
ಪ್ರಾಣೇಶ್ ಹಾಸ್ಯ
ಡಿಸೆಂಬರ್ ೦೯Pranesh Comedy.. Enjoy ಮಾಡಿ
ಇಂದಿನ ಸುಪ್ರಭಾತ
ನವೆಂಬರ್ ೧೭ನೇಸಾರ ನೋಡು – ಕಾಕನಕೋಟೆ
ಆಗಸ್ಟ್ ೧೧ಬಹಳ ದಿನದಿಂದ ಈ ಸುಂದರ ಉದಯ ಗೀತೆಯನ್ನು ಹುಡುಕುತ್ತಿದ್ದೆ. ಕೊನೆಗೂ ಸಿಕ್ಕಿತ್ತು. ಕಾಕನಕೋಟೆ ಚಿತ್ರದ ‘ನೇಸಾರ ನೋಡು’ ಎಂಬ ಸುಮಧುರ ಸುರ್ಯೋದಯ ಗೀತೆ. ನಿಮಗೂ ಇಷ್ಟವಾಯಿತೆ? ಇದೇ ಚಿತ್ರದ ಇನ್ನೆರಡು ಸುಮಧುರ ಗೀತೆಗಳು ಕೆಳಗಿವೆ.. ಕೇಳಿ ಆನಂದಿಸಿ..




