ಇತ್ತೀಚಿನ ಸುದ್ದಿ: “ಪಾಕಿಸ್ತಾನಿ ಮಿಲಿಟರಿ ಮೂಲಗಳ ಪ್ರಕಾರ ‘ಪಾಕಿಸ್ತಾನವು ತನ್ನ ಪರಮಾಣು ಬಾಂಬನ್ನು ಹೊತ್ತೊಯ್ಯುವ ಕ್ಷಮತೆಯುಳ್ಳ ರಾಡಾರ್ ನಿರ್ದೇಶಿತ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದೆ’. ಈ ಸಂಬಂಧ ಪಾಕ್ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಮತ್ತು ಪ್ರಧಾನಿ ಶೌಕತ್ ಅಜೀಜ್ ದೇಶದ ವಿಜ್ಞಾನಿ ಹಾಗೂ ತಂತ್ರಜ್ಞಾನಿಗಳನ್ನು ಅಭಿನಂದಿಸಿದ್ದಾರೆ!” ನಿಜಕ್ಕೂ ಇದರ ಅರ್ಥ ಏನೆಂದರೆ “ಪಾಕಿಸ್ತಾನವು ಉತ್ತರ ಕೊರಿಯಾ ತಯಾರಿತ ಪರಮಾಣು ಕ್ಷಮತೆಯ ಕ್ಷಿಪಣಿಯನ್ನು ಸೌದಿ ಅರೇಬಿಯಾದ ಹಣ ಸಹಾಯದಿಂದ ಕೊಂಡುಕೊಂಡು, ನಂತರ ಪಾಕ್ ವಿಜ್ಞಾನಿಗಳು ಆ ಕ್ಷಿಪಣಿಯ ಎಡಪಂಥೀಯ ಕೆಂಬಣ್ಣಕ್ಕೆ ಪಾಕಿ ಹಸಿರು ಬಣ್ಣ [...]
ಮತ್ತೊಂದು ಪಾಕ್ ಕ್ಷಿಪಣಿ ಪರೀಕ್ಷೆ
ಜುಲೈ ೩೦ಎಡಪಂಥೀಯತೆ – ಚೀನಾದ ದುರದೃಷ್ಟ
ಜುಲೈ ೨೭Click here for the English version of this article ಈ ಕೆಳಗಿನ ವಾಕ್ಚಿತ್ರವನ್ನು ನೋಡಿದರೆ ನಿಮಗೇ ಗೊತ್ತಾಗುತ್ತೆ ಚೈನಾದಲ್ಲಿ ಇವತ್ತು ಏನು ನಡೀತಾ ಇದೆ ಅಂತ. ಇಂಥಹ ಒಂದು ಅಭಿವೃದ್ಧಿ ನಮ್ಮ ದೇಶಕ್ಕೂ ಬೇಕಂತೀರಾ? ಬೇಡವೇ ಬೇಡಪ್ಪ. ನಮ್ಮ ಪ್ರಜಾಪ್ರಭುತ್ವದಲ್ಲಿ ಅಭಿವೃದ್ಧಿ ಸ್ವಲ್ಪ ಮಂದಗತಿಯಲ್ಲಿ ಸಾಗಿದರೂ ಪರ್ವಾಗಿಲ್ಲ, ನಮಗೆ ಇಂಥಹ ಒಂದು ದಬ್ಬಾಳಿಕೆಯ ಎಡಪಂಥೀಯ ಆಳ್ವಿಕೆ ಮಾತ್ರ ಬೇಡ. ಏನಂತೀರಾ? ನೀವೇನಾದರೂ ಎಡಪಂಥೀಯ ಬೆಂಬಲಿಗರಾಗಿದ್ದರೆ ಒಮ್ಮೆ ಈ ಕೆಳಗಿನ ಚಿತ್ರ ನೋಡಿ ನಂತರ ಯೋಚನೆ ಮಾಡಿ ನೀವು [...]
ಗೋವಿನ ಹಾಡು
ಜುಲೈ ೦೮“ತಬ್ಬಲಿಯು ನೀನಾದೆ ಮಗನೆ” ಚಿತ್ರದ ಸುಮಧುರ ಸಂಗೀತದ ಜಾನಪದ ”ಗೋವಿನ ಹಾಡು”




