ಮುಖಪುಟ » 2009 » December

ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ

ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೊ?

೭೨ ಮೇಳಕರ್ತ ರಾಗಗಳ ಪಟ್ಟಿ

ಆರೋಹಣ ಅವರೋಹಣ ವಿವರಗಳನ್ನೊಳಗೊಂಡ ಎಲ್ಲ ೭೨ ಮೇಳಕರ್ತ ರಾಗಗಳ ಪಟ್ಟಿ.

ಜೈ ಭಾರತ ಜನನಿಯ ತನುಜಾತೆ

ರಾಷ್ಟ್ರಕವಿ ಕುವೆಂಪು ವಿರಚಿತ ಕರ್ನಾಟಕದ ನಾಡ ಗೀತೆ

ಜೈ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ

ಭಾರತಾಂಬೆ ನಾ ಅಳುತಿರುವೆ

ರೆಮೋ ಫರ್ನಾಂಡೀಸ್ ವಿರಚಿತ India I Cry ಗೀತೆಯ ಕನ್ನಡಾನುವಾದ.

ಸಕ್ಕರೆ, ಪವಾರ್ ಹಾಗೂ ಭೂ ತಾಪಮಾನ ಏರಿಕೆ

ಚಂದ್ರನ ಮೇಲೆ ನೀರಿನ ಅಸ್ತಿತ್ವವನ್ನು ಕಂಡುಹಿಡಿಯುವುದಕ್ಕೂ, ಆಫ್ರಿಕಾದ ಯಾವುದೋ ಒಂದು ಮೂಲೆಯಲ್ಲಿ ಬಾವಿಯ ಜಲ ಬತ್ತಿಹೋಗುವುದಕ್ಕೂ ಸಂಬಂಧವೇನು?
ನಮ್ಮ ದೇಶದ ಸನ್ಮಾನ್ಯ ಕೃಷಿ ಸಚಿವ ಶರದ್ ಪವಾರ್ ಪ್ರಕಾರ, ಆಫ್ರಿಕಾದ ಆ ಮೂಲೆಯ ಬಾವಿಗಳಿಂದ ಕಾಣೆಯಾದ ನೀರೇ ಚಂದ್ರನ ಮೇಲೆ ಪ್ರತ್ಯಕ್ಷವಾಗಿದೆ.