HitXP - ತೋಚಿದ್ದು ಗೀಚಿದ್ದು- ಗುರುದೇವ್ ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
  • ಯಾರಿವನು?

    ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ

    ವಸುದೈವ ಕುಟುಂಬಕಂ ಹಾಗೂ ಅಹಂ ಬ್ರಹ್ಮಾಸ್ಮಿ, ಆದ್ದರಿಂದ ಸರ್ವೇ ಜನ ಸುಖಿನೋಭವಂತು.

    ನಾ ಮೆಟ್ಟುವ ನೆಲ ಅದೆ ಕರ್ನಾಟಕ
    ನಾ ಕುಡಿಯುವ ನೀರ್ ಕಾವೇರಿ
    ನಾ ಮುಟ್ಟುವ ಮರ ಶ್ರೀಗಂಧದ ಮರ
    ನಾನೇರುವ ಮಲೆ ಸಹ್ಯಾದ್ರಿ

    ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ
    ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು

    ಕಾವೇರಿಯಿಂದ ಗೋದಾವರಿವರೆಗಿರ್ಪ ಈ ನಾಡಿನ ಜನ
    ಕುರಿತೋದದೆಯಂ ಕಾವ್ಯಪ್ರಯೋಗ ಪರಿಣತಮತಿಗಳ್

    ಜೈ ಭಾರತ ಜನನಿಯ ತನುಜಾತೆ
    ಜಯ ಹೇ ಕರ್ನಾಟಕ ಮಾತೆ

    7 Comments