Comments on: ಮೋಸರ್ ಬೇರ್ – ಮತ್ತೊಂದು ಭಾರತೀಯ ಯಶೋಗಾಥೆ

By: ರಾಬರ್ಟ್ ಫೆರ್ನಾಂಡಿಸ್, ಉದ್ಯಾವರ
ಧನ್ಯವಾದಗಳು ಗುರು.  ಮೋಸರ್ ಬೇರ್ ಅತ್ಯುನ್ನತ ಗುಣಮಟ್ಟದ ಸಿ.ಡಿ. / ಡಿ.ವಿ.ಡಿ. ಗಳನ್ನು ತಯಾರಿಸುವ ಭಾರತೀಯ ಕಂಪೆನಿ ಎಂಬುದು ತುಂಬಾ ಹೆಮ್ಮೆಯ ಸಂಗತಿ.  ನಾನಂತೂ ಹಿಂದಿನ ೧೮ ವರುಷಗಳಿಂದ ನಾನು ಉಪಯೋಗಿಸುತ್ತಿರುವ “Made In India” ಕೈಗಡಿಯಾರವನ್ನು ನನ್ನ ದೇಶೀಯ ಮತ್ತು ವಿದೇಶೀಯ ಮಿತ್ರರಿಗೆ ಹೆಮ್ಮೆಯಿಂದ ತೋರಿಸುತ್ತಿರುತ್ತೇನೆ.  ನಮ್ಮ ದೇಶದಲ್ಲಿ ತಯಾರಾಗುವ ಯಾವುದೇ ಸಾಮಾಗ್ರಿಗಳಾಗಿರಲಿ, ಅವು ನೆರೆಯ ಚೀನಾದಲ್ಲಿ ತಯಾರಾಗುವ ಸಾಮಾಗ್ರಿಗಳಿಗಿಂತ ಗುಣಮಟ್ಟದಲ್ಲಿ ಎಷ್ಟೋ ಪಟ್ಟು ಮಿಗಿಲು ಎಂದು ನನ್ನ ಧೃಡ ಭರವಸೆ. “Finishing” ಬಗ್ಗೆ ನಮ್ಮ ತಯಾರಕರು ಸ್ವಲ್ಪ ಹೆಚ್ಚು ಧ್ಯಾನ ಕೊಡಬೇಕೋ ಏನೋ!

By: suchin
ನನಗೆ ಇದರ ಬಗ್ಗೆ ಈಗಲೇ ತಿಳಿದಿದ್ದು! ಬಹಳ ಒಳ್ಳೆ ಸುದ್ದಿ. ಮೊನ್ನೆ ತಾನೆ ಸಪ್ನಾ ಪುಸ್ತಕ ಮಳಿಗೆಗೆ ಹೋಗಿ ಹೊಸ ಚಲನಚಿತ್ರ ಕೊಳ್ಳುವಾಗ ಎಲ್ಲೆಲ್ಲೂ ಮೋಸರ್ ಬೇರ DVD ಗಳ ರಾಶಿ. ನನಗೆ ಗೊತ್ತಿದ್ದ ವಿಷಯ ಅಂದರೆ, ಇದು ಅತಿ ಕಡಿಮೆ ಬೆಳೆಯ DVD ಅನ್ನುವುದು ಮಾತ್ರ. ಖಂಡಿತ ನಿಮ್ಮ ಈ ಲೇಖನ ಹೆಮ್ಮೆ ತರುವ ವಿಷಯವಾಗಿದೆ. ಧನ್ಯವಾದಗಳು.