HitXP - ತೋಚಿದ್ದು ಗೀಚಿದ್ದು- ಗುರುದೇವ್ ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
  • Aug
    11

    ನೇಸಾರ ನೋಡು – ಕಾಕನಕೋಟೆ

    ಗುರುದೇವ; ವಿಭಾಗ: ಸಂಗೀತ;

    ಬಹಳ ದಿನದಿಂದ ಈ ಸುಂದರ ಉದಯ ಗೀತೆಯನ್ನು ಹುಡುಕುತ್ತಿದ್ದೆ. ಕೊನೆಗೂ ಸಿಕ್ಕಿತ್ತು.

    ಕಾಕನಕೋಟೆ ಚಿತ್ರದ ‘ನೇಸಾರ ನೋಡು’ ಎಂಬ ಸುಮಧುರ ಸುರ್ಯೋದಯ ಗೀತೆ. ನಿಮಗೂ ಇಷ್ಟವಾಯಿತೆ?

    ಇದೇ ಚಿತ್ರದ ಇನ್ನೆರಡು ಸುಮಧುರ ಗೀತೆಗಳು ಕೆಳಗಿವೆ.. ಕೇಳಿ ಆನಂದಿಸಿ..

11 ಪ್ರತಿಕ್ರಿಯೆಗಳು to “ನೇಸಾರ ನೋಡು – ಕಾಕನಕೋಟೆ”


  1. harish says:

    it`s lovely song

  2. Chetan says:

    idondu sumadhuravaada geete! video sikkirlilla… illi siktu konegu…. thanks

  3. ನಾಗರಾಜ್ says:

    http://www.google.com/transliterate/indic/kannada
    ಈ ಲಿಂಕ್ ಪ್ರಯತ್ನಿಸಿ…
    ನಿಮ್ಮಲಿ ಕನ್ನಡ ಫಾಂಟ್ ಇಲ್ಲದಿದ್ರು ಕೆಲಸ ಮಾಡುತದೆ

  4. ಶ್ರೀ ಕೃಷ್ಣ says:

    ಕಾಕನಕೋಟೆ ಚಿತ್ರಕ್ಕೆ ಮತ್ತು ಅದರ ಹಾಡುಗಳಿಗೆ ನಾನು ತುಂಬ ಹುಡಕಾಡಿದ್ದೆ. ದನ್ಯವಾದಗಳು. ದಯವಿಟ್ಟು ಈ ಚಿತ್ರದ ಡಿವಿಡಿ ಅಥವ ವಿಸಿಡಿ ಏಲ್ಲಿ ಸಿಗುತ್ತೆ ಅಂತ ತಿಳಿಸ್ತಿರಾ?

  5. Tina says:

    ಗುರುದೇವ್,
    ನಿಮಗೆ ನಾನು ಸಾವಿರ ಧನ್ಯವಾದ ಹೇಳಿದ್ರೂನು ಕಡಿಮೆಯಾದೀತು!! ಪುಟ್ಟ ಹುಡುಗಿಯಾಗಿದ್ದಾಗಿಲಿಂದಲೂ ಅಮ್ಮ ಈ ಹಾಡು ಗುನುಗುನಿಸುವುದನ್ನು ಕೇಳುತ್ತಿದ್ದೆ. ಆಮೇಲೆ ಗೆಳತಿ ಮಾನಸಾಳ ಜತೆ ಈ ಹಾಡು ಹಾಡುತ್ತ ಹೆಗ್ಗೋಡಿನ ಒಂದು ಸುಂದರ ಮುಂಜಾವ ವಾಕ್ ಹೋಗಿದ್ದು..ಹಾಗೇ ಹೇಳಬೇಕೂ ಅಂದ್ರೆ ಈ ಹಾಡು ನನಗೆ ಬಹಳ ಪ್ರಿಯ. ಆಡಿಯೋ ಏನು ಮಾಡಿದ್ರೂ ಸಿಕ್ಕಿರ್ಲಿಲ್ಲ. Thanks a million!!
    ಟೀನಾ.

  6. shishirhegde says:

    ok dhanya vaadagalu.
    regards shishir

  7. ursri says:

    ಸದ್ಯಕ್ಕೆ “ಬರಹ” Transliteration free s/w ಸಹಾಯಕ್ಕೆ ಬಂದಿದೆ.
    http://www.baraha.com ನಲ್ಲಿ s/w ಸಿಗುತ್ತೆ. Install ಮಾಡಿಕೊಂಡು ಉಪಯೋಗಿಸಬಹುದು. ನಿಮ್ಮ keyboard ಬದಲಾಯಿಸುವ ಅವಶ್ಯಕತೆ ಇಲ್ಲ.

    ಗುರುದೇವ ಅವರೆ ನಿಮ್ಗೆ ಬೇರೆ ಯಾವುದಾದರು ರೀತಿ ಕನ್ನಡದಲ್ಲಿ ಬರೆಯುವುದಾರೆ ದಯವಿಟ್ಟು ತಿಳಿಸುತ್ತೀರ?

  8. ursri says:

    ಸದ್ಯಕ್ಕೆ ಬರಹ ತ್ರನ್ಸ್ಲಿತೆರತಿಒನ್ ಸಹಾಯಕ್ಕೆ ಬಂದಿದೆ.
    http://www.baraha.com ನಲ್ಲಿ s/w ಸಿಗುತ್ತೆ. Install ಮಾಡಿಕೊಂಡು ಉಪಯೋಗಿಸಬಹುದು. ನಿಮ್ಮ keyboard ಬದಲಾಯಿಸುವ ಅವಶ್ಯಕತೆ ಇಲ್ಲ.

    ಗುರುದೇವ ಅವರೆ ನಿಮ್ಗೆ ಬೇರೆ ಯಾವುದಾದರು ರೀತಿ ಕನ್ನಡದಲ್ಲಿ ಬರೆಯುವುದಾರೆ ದಯವಿಟ್ಟು ತಿಳಿಸುತ್ತೀರ?

  9. shishirhegde says:

    aadastu beGa nanage help maDle beku. Kaayta irteeni….

  10. shishirhegde says:

    swaami kannadadalli bareyodu hege??? naanu 3 dinadinda tale kedskondideeni,, please help me out!!!

  11. ursri says:

    We all at home like this song.

    By the way is it possible to get songs like

    kempaadavo ella kempadavo

    Entha marulayya idu entha marulu-belagine himadanthe hariva neralu


ಪ್ರತಿಕ್ರಿಯೆ ಬರೆಯಿರಿ